See also 2ack emma
1ack emma ಆಕ್‍ ಎಮ
ಕ್ರಿಯಾವಿಶೇಷಣ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಬೆಳಗ್ಗೆಯಲ್ಲಿ; ಸೂರ್ಯೋದಯದಿಂದ ಮಧ್ಯಾಹ್ನ ಹನ್ನೆರಡರವರೆಗಿನ ಕಾಲದಲ್ಲಿ.

See also 1ack emma
2ack emma ಆಕ್‍ ಎಮ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಬೆಳಗ್ಗೆ; ಸೂರ್ಯೋದಯದಿಂದ ಮಧ್ಯಾಹ್ನ ಹನ್ನೆರಡು ಘಂಟೆಯವರೆಗಿನ ಕಾಲ.